Questions & answersಪ್ರಶ್ನೆ-ಉತ್ತರ

UGC Creator Course: your questions, answeredUGC Creator Course: ನಿಮ್ಮ ಪ್ರಶ್ನೆಗಳಿಗೆ ಉತ್ತರ

Everything about this one course: price, access, how the days open, language and help. Looking for the YouTube course? It has its own questions & answers.ಈ ಒಂದು course ಬಗ್ಗೆ ಎಲ್ಲಾ: ಬೆಲೆ, access, ದಿನಗಳು ಹೇಗೆ open ಆಗುತ್ತೆ, ಭಾಷೆ, ಸಹಾಯ. YouTube course ಬಗ್ಗೆ ಕೇಳ್ತಿದೀರಾ? ಅದಕ್ಕೆ ಬೇರೆ ಪ್ರಶ್ನೆ-ಉತ್ತರ ಪುಟ ಇದೆ ಇದೆ.

At a glanceಒಂದೇ ನೋಟದಲ್ಲಿ₹2,999₹5,999

Priceಬೆಲೆ
Limited offer: ₹2,999 till 31 October only. ₹3,999 from 1 November · GST includedLimited offer: ₹2,999 ಅಕ್ಟೋಬರ್ 31 ರವರೆಗೆ ಮಾತ್ರ. ನವೆಂಬರ್ 1 ರಿಂದ ₹3,999 · GST ಸೇರಿ
AccessAccess
3 months from the day you payPay ಮಾಡಿದ ದಿನದಿಂದ 3 ತಿಂಗಳು
Daysದಿನಗಳು
12 days + bonus chapters, including a free "Your first 30 days" plan12 ದಿನ + bonus chapters, ಜೊತೆಗೆ free "Your first 30 days" plan
Video timeVideo ಸಮಯ
Short lessons, most under 15 minಚಿಕ್ಕ lessons, ಹೆಚ್ಚಿನವು 15 ನಿಮಿಷಕ್ಕಿಂತ ಕಡಿಮೆ
Languageಭಾಷೆ
Kannada; most lessons have English, Hindi and Telugu subtitlesಕನ್ನಡ; ಹೆಚ್ಚಿನ lessons ಗೆ English, ಹಿಂದಿ, ತೆಲುಗು subtitles
How days openದಿನಗಳು open ಆಗೋದು
Day 1 the moment you pay; then one day each morning at 6 (India time), up to Day 12Pay ಮಾಡಿದ ತಕ್ಷಣ Day 1; ಆಮೇಲೆ Day 12 ತನಕ ಪ್ರತಿ ಬೆಳಿಗ್ಗೆ 6 ಕ್ಕೆ (India time) ಒಂದು ದಿನ

Already bought the YouTube course? You pay ₹500 less: ₹2,499 till 31 October, ₹3,499 from 1 November.YouTube course ಈಗಾಗಲೇ ತಗೊಂಡಿದೀರಾ? ನಿಮಗೆ ₹500 ಕಡಿಮೆ: ಅಕ್ಟೋಬರ್ 31 ರವರೆಗೆ ₹2,499, ನವೆಂಬರ್ 1 ರಿಂದ ₹3,499.

Buyingತಗೊಳ್ಳೋದು

What does the course cost?Course ಗೆ ಎಷ್ಟು ಬೆಲೆ?+

Limited offer: ₹2,999 for the complete course till 31 October only, paid once, with 3 months of access. From 1 November it is ₹3,999. GST is included and nothing renews by itself.

Limited offer: ಪೂರ್ತಿ course ಗೆ ₹2,999, ಅಕ್ಟೋಬರ್ 31 ರವರೆಗೆ ಮಾತ್ರ — ಒಂದೇ ಸಲ payment, 3 ತಿಂಗಳು access. ನವೆಂಬರ್ 1 ರಿಂದ ₹3,999. GST ಸೇರಿದೆ, ತಾನಾಗೇ renew ಆಗಲ್ಲ.

I already bought the YouTube course. Do I pay less?ನಾನು YouTube course ಈಗಾಗಲೇ ತಗೊಂಡಿದೀನಿ. ನನಗೆ ಕಡಿಮೆ ಆಗುತ್ತಾ?+

Yes, ₹500 less: ₹2,499 till 31 October, ₹3,499 from 1 November. Sign in with the same WhatsApp number you used for the YouTube course, and the checkout shows your price by itself.

ಹೌದು, ₹500 ಕಡಿಮೆ: ಅಕ್ಟೋಬರ್ 31 ರವರೆಗೆ ₹2,499, ನವೆಂಬರ್ 1 ರಿಂದ ₹3,499. YouTube course ಗೆ ಉಪಯೋಗಿಸಿದ ಅದೇ WhatsApp number ಇಂದ sign in ಮಾಡಿ — checkout ಅಲ್ಲಿ ನಿಮ್ಮ ಬೆಲೆ ತಾನಾಗೇ ಬರುತ್ತೆ.

Can I buy it together with the YouTube course?YouTube course ಜೊತೆ ಒಟ್ಟಿಗೆ ತಗೊಳ್ಳಬಹುದಾ?+

Yes. Both courses together are ₹5,999, which costs less than buying the two separately, and both open the moment you pay. Each course keeps its own access: 3 months for this one, 7 months for the YouTube course. Buy both.

ಹೌದು. ಎರಡೂ courses ಒಟ್ಟಿಗೆ ₹5,999 — ಬೇರೆ ಬೇರೆ ತಗೊಳ್ಳೋದಕ್ಕಿಂತ ಕಡಿಮೆ, pay ಮಾಡಿದ ತಕ್ಷಣ ಎರಡೂ open. ಒಂದೊಂದು course ಗೂ ಅದರದೇ access: ಇದಕ್ಕೆ 3 ತಿಂಗಳು, YouTube course ಗೆ 7 ತಿಂಗಳು. ಎರಡನ್ನೂ ತಗೊಳ್ಳಿ.

How do I pay?Payment ಹೇಗೆ ಮಾಡೋದು?+

By UPI, debit or credit card, or net banking, on a secure Razorpay checkout. You get a GST invoice for every purchase.

UPI, debit/credit card ಅಥವಾ net banking — Razorpay ನ secure checkout ಅಲ್ಲಿ. ಪ್ರತಿ purchase ಗೂ GST invoice ಸಿಗುತ್ತೆ.

I live outside India. Is the price different?ನಾನು ಭಾರತದ ಹೊರಗೆ ಇದೀನಿ. ಬೆಲೆ ಬೇರೆನಾ?+

Yes, from 1 November 2026. The price follows the WhatsApp number you log in with. Gulf numbers (UAE, Saudi Arabia, Qatar, Kuwait, Oman, Bahrain): ₹4,999 per course, ₹7,499 for both. US, Canada, UK, Ireland, Europe, Australia, New Zealand, Singapore, Hong Kong and Japan: ₹5,999 per course, ₹8,999 for both. Indian numbers and every other country pay the India price. Your exact price is shown at checkout before you pay. We charge in rupees; your card or bank converts it and may add its own small fee.

ಹೌದು, 1 ನವೆಂಬರ್ 2026 ರಿಂದ. ನೀವು login ಆಗೋ WhatsApp ನಂಬರ್ ಪ್ರಕಾರ ಬೆಲೆ. Gulf ನಂಬರ್ (UAE, Saudi, Qatar, Kuwait, Oman, Bahrain): ಒಂದು course ಗೆ ₹4,999, ಎರಡಕ್ಕೂ ₹7,499. US, Canada, UK, Ireland, Europe, Australia, New Zealand, Singapore, Hong Kong, Japan: ಒಂದು course ಗೆ ₹5,999, ಎರಡಕ್ಕೂ ₹8,999. ಭಾರತದ ನಂಬರ್ ಮತ್ತು ಬೇರೆ ಎಲ್ಲಾ ದೇಶಗಳಿಗೆ ಭಾರತದ ಬೆಲೆನೇ. Pay ಮಾಡೋಕೆ ಮುಂಚೆ checkout ಅಲ್ಲಿ ನಿಮ್ಮ ಬೆಲೆ ಕಾಣುತ್ತೆ. ನಾವು ರೂಪಾಯಿಯಲ್ಲಿ charge ಮಾಡ್ತೀವಿ; ನಿಮ್ಮ card/bank convert ಮಾಡುತ್ತೆ, ಅವ್ರದ್ದೇ ಸಣ್ಣ fee ಹಾಕಬಹುದು.

Is there a free trial?Free trial ಇದೆಯಾ?+

No trial. The course intro is free to watch on the course page, and you can ask us anything on WhatsApp before you buy.

Trial ಇಲ್ಲ. Course intro course page ಅಲ್ಲೇ free ಆಗಿ ನೋಡಬಹುದು, ತಗೊಳ್ಳೋ ಮುಂಚೆ WhatsApp ಅಲ್ಲಿ ಏನು ಬೇಕಾದ್ರೂ ಕೇಳಿ.

Do I need any qualification, age or documents?ಯಾವುದಾದ್ರೂ qualification, ವಯಸ್ಸು ಅಥವಾ documents ಬೇಕಾ?+

You need to be 13 or older. No qualification is needed (basic English helps), and no documents — a WhatsApp number is all it takes to sign up.

13 ವರ್ಷ ಅಥವಾ ಮೇಲ್ಪಟ್ಟು ಆಗಿರಬೇಕು. Qualification ಬೇಡ (ಸ್ವಲ್ಪ English ಗೊತ್ತಿದ್ರೆ ಸಹಾಯ ಆಗುತ್ತೆ), documents ಏನೂ ಬೇಡ — sign up ಗೆ ಒಂದು WhatsApp number ಸಾಕು.

Access and timingAccess ಮತ್ತು ಸಮಯ

When can I start?ಯಾವಾಗ ಶುರು ಮಾಡಬಹುದು?+

Right after you pay. Sign in with the code we send to your WhatsApp — no password — and Day 1 is open straight away. Your 3 months start the day you join.

Pay ಮಾಡಿದ ತಕ್ಷಣ. ನಿಮ್ಮ WhatsApp ಗೆ ಬರೋ code ಇಂದ sign in ಮಾಡಿ — password ಬೇಡ — Day 1 ಅವಾಗ್ಲೇ open ಆಗಿರುತ್ತೆ. ನಿಮ್ಮ 3 ತಿಂಗಳು ಸೇರಿದ ದಿನದಿಂದ ಶುರು.

Do all 12 days open at once?ಎಲ್ಲಾ 12 ದಿನ ಒಂದೇ ಸಲ open ಆಗುತ್ತಾ?+

No — one day at a time, so you learn a step and try it before the next. Day 1 opens when you pay, and every day after that opens at 6 AM the following morning (India time), up to Day 12. Bonus chapters come on top. Days you miss stay open, so you can always catch up.

ಇಲ್ಲ — ದಿನಕ್ಕೊಂದು. ಒಂದು step ಕಲಿತು, try ಮಾಡಿ, ಆಮೇಲೆ ಮುಂದಿನದು. Pay ಮಾಡಿದ ತಕ್ಷಣ Day 1, ಆಮೇಲೆ Day 12 ತನಕ ಪ್ರತಿ ದಿನ ಬೆಳಿಗ್ಗೆ 6 ಗಂಟೆಗೆ (India time) ಮುಂದಿನ ದಿನ open ಆಗುತ್ತೆ. ಜೊತೆಗೆ bonus chapters ಕೂಡ ಇವೆ. Miss ಆದ ದಿನಗಳು open ಆಗೇ ಇರುತ್ತೆ — ಯಾವಾಗ ಬೇಕಾದ್ರೂ catch up ಮಾಡಬಹುದು.

How long is my access, and how many times can I watch?Access ಎಷ್ಟು ದಿನ, ಎಷ್ಟು ಸಲ ನೋಡಬಹುದು?+

3 months from the day you join. Within that window, watch every chapter as many times as you like.

ಸೇರಿದ ದಿನದಿಂದ 3 ತಿಂಗಳು. ಆ ಸಮಯದಲ್ಲಿ ಪ್ರತಿ chapter ಎಷ್ಟು ಸಲ ಬೇಕಾದ್ರೂ ನೋಡಿ.

How much time should I give each day?ದಿನಕ್ಕೆ ಎಷ್ಟು ಸಮಯ ಕೊಡಬೇಕು?+

About 30 minutes: watch that day's chapter, then do the short "Do this today" checklist under it. With 12 days plus bonus chapters, opening one each morning, most students are through it in under two weeks.

ಸುಮಾರು 30 ನಿಮಿಷ: ಆ ದಿನದ chapter ನೋಡಿ, ಅದರ ಕೆಳಗಿರೋ ಚಿಕ್ಕ "Do this today" checklist ಮಾಡಿ. 12 ದಿನ + bonus chapters, ಪ್ರತಿ ಬೆಳಿಗ್ಗೆ ಒಂದು open ಆಗುತ್ತೆ — ಹಾಗಾಗಿ ಹೆಚ್ಚಿನವರಿಗೆ ಎರಡು ವಾರದೊಳಗೆ ಮುಗಿಯುತ್ತೆ.

Do I need a laptop?Laptop ಬೇಕಾ?+

No. Just your phone is enough. Watch in our Android app, or in your phone's browser on Android or iPhone. You can also sign in on a laptop if you prefer a bigger screen.

ಬೇಡ. ಇರೋ phone ಸಾಕು. ನಮ್ಮ Android app ಅಲ್ಲಿ, ಅಥವಾ Android/iPhone browser ಅಲ್ಲಿ ನೋಡಿ. ದೊಡ್ಡ screen ಬೇಕು ಅಂದ್ರೆ laptop ಅಲ್ಲೂ sign in ಮಾಡಬಹುದು.

Which language is it in?ಯಾವ ಭಾಷೆಯಲ್ಲಿ ಇದೆ?+

The lessons are in Kannada, and most have English, Hindi and Telugu subtitles. Choose your language in the app and it remembers it.

Lessons ಕನ್ನಡದಲ್ಲಿ ಇವೆ, ಹೆಚ್ಚಿನವಕ್ಕೆ English, ಹಿಂದಿ, ತೆಲುಗು subtitles ಇದೆ. App ಅಲ್ಲಿ ನಿಮ್ಮ ಭಾಷೆ ಆರಿಸಿ — ಅದು ನೆನಪಿಟ್ಟುಕೊಳ್ಳುತ್ತೆ.

Learningಕಲಿಯೋದು

Who is this course for?ಈ course ಯಾರಿಗೆ?+

Anyone who already buys things online and wants to learn how creators earn from that — homemakers, students, small creators under 1,000 followers, and YouTubers who want brand income on top of AdSense. No big following needed to start.

Online ಅಲ್ಲಿ ಈಗಾಗ್ಲೇ ವಸ್ತು ತಗೊಳ್ಳೋ ಯಾರಾದ್ರೂ, ಅದರಿಂದ creators ಹೇಗೆ ದುಡೀತಾರೆ ಅಂತ ಕಲಿಯೋಕೆ — ಗೃಹಿಣಿಯರು, students, 1,000 followers ಒಳಗಿನ ಚಿಕ್ಕ creators, AdSense ಜೊತೆ brand income ಬೇಕು ಅನ್ನೋ YouTubers. ಶುರು ಮಾಡೋಕೆ ಜಾಸ್ತಿ followers ಬೇಕಾಗಿಲ್ಲ.

I have very few followers. Is it still useful?ನನಗೆ ತುಂಬಾ ಕಡಿಮೆ followers ಇದಾರೆ. ಆದ್ರೂ ಉಪಯೋಗ ಆಗುತ್ತಾ?+

Yes — that is who it is written for. Affiliate platforms pay on what people buy, not on your follower count, and brands buy UGC by the video.

ಹೌದು — ಇದು ಬರೆದಿರೋದೇ ಅಂಥವರಿಗೆ. Affiliate platforms ದುಡ್ಡು ಕೊಡೋದು ಜನ ಏನು ಕೊಂಡ್ಕೊಂಡ್ರು ಅನ್ನೋದ್ರ ಮೇಲೆ, followers count ಮೇಲಲ್ಲ. Brands UGC ಕೊಂಡ್ಕೊಳ್ಳೋದು video ಲೆಕ್ಕದಲ್ಲಿ.

Is it live or recorded?Live ಆ, recorded ಆ?+

Recorded, on purpose: you watch whenever it suits you, pause, do the step on your own phone, and rewind. Lessons come with subtitles in your language, and nothing is lost if your internet drops. Your doubts still get answered — under each video, and on WhatsApp.

Recorded — ಬೇಕಂತಲೇ. ನಿಮಗೆ ಯಾವಾಗ ಆಗುತ್ತೋ ಆವಾಗ ನೋಡಿ, pause ಮಾಡಿ, ನಿಮ್ಮ phone ಅಲ್ಲಿ ಆ step ಮಾಡಿ, ಮತ್ತೆ ಹಿಂದೆ ಹೋಗಿ ನೋಡಿ. ನಿಮ್ಮ ಭಾಷೆಯ subtitles ಜೊತೆ, net ಹೋದ್ರೂ ಏನೂ miss ಆಗಲ್ಲ. ನಿಮ್ಮ doubt ಗೆ ಉತ್ತರ ಸಿಗುತ್ತೆ — ಪ್ರತಿ video ಕೆಳಗೆ, ಮತ್ತು WhatsApp ಅಲ್ಲಿ.

What is the "Your first 30 days" plan?"Your first 30 days" plan ಅಂದ್ರೆ ಏನು?+

A free bonus that opens with the last day of the course: a few small ideas each day, for 30 days. Pick what fits you — even one is enough. Small steps every day, that is how creators are made.

Course ನ ಕೊನೆಯ ದಿನ open ಆದಾಗ open ಆಗೋ free bonus: 30 ದಿನ, ದಿನಕ್ಕೆ ಕೆಲವು ಚಿಕ್ಕ ideas. ನಿಮಗೆ ಸರಿ ಅನ್ಸಿದ್ದು pick ಮಾಡಿ — ಒಂದು ಮಾಡಿದ್ರೂ ಸಾಕು. ದಿನಾ ಸ್ವಲ್ಪ ಸ್ವಲ್ಪ — ಹಾಗೇ creator ಆಗೋದು.

Do I get a certificate?Certificate ಸಿಗುತ್ತಾ?+

Yes. Finish every chapter and you get a free digital Certificate of Completion from Maya Loka Courses — share it on LinkedIn or anywhere.

ಹೌದು. ಎಲ್ಲಾ chapters ಮುಗಿಸಿದ್ರೆ Maya Loka Courses ಇಂದ free digital certificate ಸಿಗುತ್ತೆ — LinkedIn ಅಥವಾ ಎಲ್ಲಿ ಬೇಕಾದ್ರೂ share ಮಾಡಿ.

Help and refundsಸಹಾಯ ಮತ್ತು refund

What help do I get?ಯಾವ ಸಹಾಯ ಸಿಗುತ್ತೆ?+

Message us through Help in the app, on WhatsApp or at [email protected] — for signing in, payment, access, your account or anything in the course.

App ನ Help ಅಲ್ಲಿ, WhatsApp ಅಲ್ಲಿ ಅಥವಾ [email protected] ಗೆ ಮೆಸೇಜ್ ಮಾಡಿ — sign in, payment, access, account ಅಥವಾ course ಅಲ್ಲಿರೋ ಏನಾದ್ರೂ.

What if I face a technical problem on Meesho, Wishlink or Instagram?Meesho, Wishlink ಅಥವಾ Instagram ಅಲ್ಲಿ technical ಸಮಸ್ಯೆ ಬಂದ್ರೆ?+

We help with course access, your account, payment and the course material. For sign-up, payout or account problems on those platforms, contact their own support — they are the ones who can fix your account there.

Course access, ನಿಮ್ಮ account, payment ಮತ್ತು material ಗೆ ನಾವು ಸಹಾಯ ಮಾಡ್ತೀವಿ. ಆ platforms ಅಲ್ಲಿ sign up, payout ಅಥವಾ account ಸಮಸ್ಯೆಗೆ ಅವರದೇ support ಗೆ ಹೇಳಿ — ಅಲ್ಲಿನ account ಸರಿ ಮಾಡೋಕೆ ಅವರೇ ಆಗಬೇಕು.

Do you give refunds?Refund ಸಿಗುತ್ತಾ?+

No — the course opens the moment you pay, so all sales are final. Please ask us anything before you buy. If money was taken but you got no access, or you were charged twice, tell us within 7 days and we refund it. Details are in our Refund Policy.

ಇಲ್ಲ — pay ಮಾಡಿದ ತಕ್ಷಣ course open ಆಗುತ್ತೆ, ಅದಕ್ಕೆ refund ಇಲ್ಲ. ತಗೊಳ್ಳೋ ಮುಂಚೆ ಏನಾದ್ರೂ ಕೇಳಿ. ದುಡ್ಡು ಹೋಗಿ access ಸಿಗಲಿಲ್ಲ ಅಂದ್ರೆ ಅಥವಾ ಎರಡು ಸಲ ದುಡ್ಡು ಹೋಯ್ತು ಅಂದ್ರೆ, 7 ದಿನದ ಒಳಗೆ ಹೇಳಿ — ವಾಪಸ್ ಕೊಡ್ತೀವಿ. ಪೂರ್ತಿ ವಿವರ Refund Policy ಅಲ್ಲಿದೆ.

Still have a question?ಇನ್ನೂ ಪ್ರಶ್ನೆ ಇದೆಯಾ?

Chat with us on WhatsApp — we usually reply fast and can help you buy the course.WhatsApp ನಲ್ಲಿ ಮೆಸೇಜ್ ಮಾಡಿ — ಬೇಗ ಉತ್ತರಿಸ್ತೀವಿ, ಕೋರ್ಸ್ ತಗೊಳ್ಳೋಕೂ ಸಹಾಯ ಮಾಡ್ತೀವಿ.

UGC courseUGC course₹2,999 · 3 months access₹2,999 · 3 ತಿಂಗಳು access
Buy this courseಈ course ತಗೊಳ್ಳಿ